fighting fit
ಗುಣವಾಚಕ

ಕಾದಾಟ ಯೋಗ್ಯತೆಯ; ಕಾದಾಡುವ ಸಾಮರ್ಥ್ಯವುಳ್ಳ; ಕಾದಾಟದಲ್ಲಿ ಪಾಲ್ಗೊಳ್ಳುವಂಥಹ ಒಳ್ಳೆಯ ಅರೋಗ್ಯ ಸ್ಥಿತಿಯಿರುವ.